Thursday 8 September 2011

ಪುಟ್ಟ ಮತ್ತೆ ಅವನಪ್ಪ !!


ನಮ್ಮ ಪುಟ್ಟ ಕಲಿಯೋದ್ರಲ್ಲಿ ಚುರುಕು. ಹಾಗೆಯೇ ಶಾಲೆಯಲ್ಲಿ ಸಣ್ಣ ಪುಟ್ಟ ಕಳ್ಳತನದಲ್ಲು ಕೂಡ. ಒಮ್ಮೆ ಸಿಕ್ಕಿಬಿದ್ದ . ಟೀಚರ್ ಹೊಡೆಯಲಿಲ್ಲ ಬದಲಿಗೆ ೫೦೦ ಸಲ "ಇನ್ನು ನಾನು ಕದಿಯುವುದಿಲ್ಲ ಅಂತ ಬರೆಯಲು ಹೇಳಿದರು".

ಮರುದಿನ ೫೦೦ ಸಲ ಬರೆದು ತಂದ ಪುಟ್ಟ. ಆಗ ಟೀಚರ್ ಗೆ ಗೊತ್ತಾಯಿತು, ಅವನ್ಯಾಕೆ ಕದಿಯುತ್ತಿದ್ದ ಅಂತ!!

ಬರೆದ ಪೇಪರುಗಳು ಪುಟ್ಟನ ತಂದೆಯು ಆಫೀಸಿಂದ ತಂದದ್ದಾಗಿತ್ತು !!

ಮನೆಯೆ ಮೊದಲ ಪಾಠಶಾಲೆ !!

4 comments:

  1. ಈಶ್ವರ ಭಟ್ಟರೇ, ಮಜಕೊಡುವ ಹನಿಗದ್ಯಗಳು ಚೆನ್ನಾಗಿವೆ, ಮುಂದುವರೀಲಿ, ಹಾರ್ದಿಕ ಶುಭಾಶಯಗಳು.

    ReplyDelete
  2. ಜಗತ್ತಿನೆಲ್ಲಡೆ ಇರುವ ಬೃಷ್ಟಾಚಾರ ಶುರುವಾದದ್ದೇ ಮನೆ ಮನೆಗಳಲ್ಲಿ...ಮನೆಯೆ ಮೊದಲ ಪಾಠಶಾಲೆ.

    ReplyDelete