ಈಶ್ವರ ತತ್ವ!
"ಬರಹ ಶೈಲಿಯದಲ್ಲ ವಿಷಯ ಹೇಳುವುದಕೆ, ಮರದ ಚಂದವ ನೋಡಿ ಹತ್ತುವುದೆ ಲತಿಕೆ ? "
ಭಾವಕಿರಣ- ಕವನಗಳು
ಭಾವ ಕಿರಣ
Wednesday, 7 September 2011
ಬೆಳಕಿನ ಕತ್ತಲು .!
ಆ ದಿನ ಹಬ್ಬ , ಪಟಾಕಿಗಳ ಅಬ್ಬರ .. ಕತ್ತಲನ್ನು ಸೀಳಿ ರುಯ್ಯನೆ ಹಾರುವ ಬೆಳಕಿನ ಬಾಣಗಳು , ಬಣ್ಣಗಳು . ಅಬ್ಬ ಕತ್ತಲನ್ನೇ ಬೆಳಕು ಮಾಡಿಬಿಟ್ಟರು .
ಎಲ್ಲಿಂದಲೋ ಸಿಡಿದ ಪಟಾಕಿ ಕಣ್ಣಿಗೆ ಬಿದ್ದು ಬೆಳಕೇ ಕತ್ತಲಾಯಿತು !
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment