Wednesday 7 September 2011

ರೆಕ್ಕೆಯನ್ನು ಕಳೆದುಕೊಂಡ ಹಾರಲಾಗದ ಕೀಟ ನಡೆಯುವುದಿಲ್ಲ ಏಕೆ?

             ಅದ್ಭುತ ಅನ್ನೋ ವಿಷಯಗಳು ಕೆಲವು ಇರುತ್ತವೆ .. ಅಂದರೆ "ಇದು" ಆಗದೆ ಇದ್ದರೆ "ಅದು" ಅನ್ನುವ ನಮ್ಮ ಮನಸ್ಥಿತಿಯ ನಿರ್ಧಾರಗಳು ಸರಿಯಲ್ಲ ಎಂದು ಸ್ಥಾಪಿತವಾಗುವ ಸಮಯ ! ಯಾಕೆ ಈ ಮಾತು ಎಂದರೆ ಒಂದು ಉದಾಹರಣೆ ಕೊಡ್ತೇನೆ .. ಕೆಲವೊಮ್ಮೆ ಹೀಗೆ ಅನ್ನಿಸೋದುಂಟು .. ಬಸ್ ಸ್ಟ್ಯಾಂಡ್ ನಲ್ಲಿ ನಿಂತು, ತುಂಬಾ ಹೊತ್ತು ಕಾದ ಮೇಲೆ ೨ ಬಸ್ಸು ಬರೋದು .. ಕ್ಷಣದ ಯೋಚನೆ ಮಾಡಿ ಒಂದು ಬಸ್ಸಿಗೆ ಹತ್ತುವುದು .. ನಾವು ಹತ್ತಿದ ಬಸ್ಸನ್ನೇ ಇನ್ನೊಂದು ಓವರ್ ಟೇಕ್ ಮಾಡುವುದು !! ನಮ್ಮ ಮನಸ್ಸಿನ ಯೋಚನೆ ಏನಾಗಿರುತ್ತದೆ ಅಂದರೆ ಆ ಬಸ್ಸೇ ಹತ್ತಿಬಿಡಬಹುದಿತ್ತಲ್ಲ ಎಂದು ! ಇದರ ಬೆನ್ನಿಗೆ ಮತ್ತೊಂದು ಪ್ರಶ್ನೆ . ರೆಕ್ಕೆಯನ್ನು ಕಳೆದುಕೊಂಡ ಹಾರಲಾಗದ ಕೀಟ ನಡೆಯುವುದಿಲ್ಲ ಏಕೆ?

1 comment:

  1. ಕೆಲ ಸಂಗತಿಗಳೇ ಹಾಗೆ, ಸಿಕ್ಕರೂ ಸಿಗದಂತೆ, ಕಂಡರೂ ಕಾಣದಂತೆ ಅಗಮ್ಯ ಅಗೋಚರ!
    ಒಳ್ಳೆಯ ಮನೋ ಚಿಕಿತ್ಸಕ ಲೇಖನಕ್ಕೆ ಧನ್ಯವಾದ.

    ReplyDelete