Sunday 16 September 2012

Airtel’ಗೆ ಆಫರ್ ಕೊಟ್ಟ!

ಟ್ರೀಂ ಟ್ರೀಂ..
ಹಲೋ..
Welcome to airtel ಈಗ ನಿಮ್ಮ ನೆಚ್ಚಿನ ಹಾಡುಗಳು ನಿಮ್ಮ ಮೊಬೈಲ್’ನಲ್ಲಿ. ಹೆಚ್ಚಿನ ವಿವರಗಳಿಗಾಗಿ ಒಂದನ್ನು ಒತ್ತಿರಿ.
ಥತ್..(Call ಕಟ್ ಮಾಡಿದ)
----
ಹೆಲೋ Airtel Customer Careಗೆ ಸ್ವಾಗತ, ನನ್ನಿಂದ ಏನು ಸಹಾಯ ಬೇಕು ನಿಮಗೆ.
ನಮಸ್ತೇ ಮೇಡಂ, ನಿಮಗೆ ಗೋಣಿಚೀಲ ಬೇಕೆ?
ಏನು ಸರ್, ಗೊತ್ತಾಗಿಲ್ಲ.
ಅದೇ ಗೋಣಿಚೀಲ ಬೇಕೆ, ಪ್ಲಾಸ್ಟಿಕ್ಕಿಂದೂ ಇದೆ, ಸೆಣಬಿಂದೂ ಇದೆ.
ಸರ್ ನೀವು ತಪ್ಪಾಗಿ ಕರೆ ಮಾಡಿರಬೇಕು.
ಇಲ್ಲ ಮೇಡಂ, ಇದು ನಮ್ಮ ಆಫರ್. ಬೆಳಗ್ಗಿಂದ ಹತ್ತು ಸಲ ನೀವು ಆಫರ್ ಕೊಡ್ತೀರ, ಒಂದು ಸಲ ನನ್ ಆಫರ್ ತಗೋಳಿ.

4 comments:

  1. ಸರಿಯಾದ ಚಳ್ಳೇಹಣ್ಣು ತಿನ್ನಿಸುವ ಕಲೆ ಇದು.

    ಮುಂದಿನ ಸರ್ತಿ ನಾನು ಕಸ್ಟಮರ್ ಕೇರಿಗೆ ಫೋನ್ ಮಾಡಿದಾಗ ನೀರಾ ಬೇಕಾ ನೀರು ಬೇಕಾ ಅಂತಲೇ ಶುರು ಹಚ್ಕೋತೀನಿ!

    ಹಹ್ಹಹ್ಹಾ...

    ReplyDelete
  2. ಸೊಗಸಾಗಿದೆ...ಟೆಲಿ ಮಾರ್ಕೆಟಿಂಗ್ ಮಾಡಿ ಮಾಡಿ ಪ್ರಾಣ ತಿಂತಾರೆ..

    ನನ್ನ ಒಂದು ಅನುಭವ..ಕೆಳಗಿನ ಕೊಂಡಿಯಲ್ಲಿದೆ ..

    http://point-pancharangi.blogspot.in/2010/12/call-from-tele-marketter.html

    ReplyDelete
  3. haha .. nanagoo ommomme ee thara maduva anta ansidduntu :)

    ReplyDelete
  4. haha .. nanagoo ommomme ee thara maduva anta ansidduntu :)

    ReplyDelete