Wednesday, 7 September 2011

ವಾಸ್ತವ !

ದಾರಿಯಲ್ಲಿ ಹೋಗುವಾಗ ಮೂಳೆಯೊಂದನ್ನು ಕಂಡ,  ಸಿಡಿಮಿಡಿಗೊಂಡ. ಯಾವುದರದ್ದು ? ದನದ್ದೇ ಎಂದು ತುಂಬ ನೊಂದುಕೊಂಡ.. ತನ್ನ ಕಣ್ಣೆದುರಿಗೆ ಹಾಕಿದವರಿಗೆ ಹಿಡಿಶಾಪ ಹಾಕಿದ.

ಹಿಂದಿನಿಂದ ಓಡಿಬಂದ ನಾಯಿ ಇನ್ನೇನು ಅವನನ್ನು ಕಚ್ಚಬೇಕು.. ಮೂಳೆ ಎಸೆದ ..! ನಾಯಿ ಮೂಳೆ ನೋಡಿ ಸುಮ್ಮನಾಯಿತು .

1 comment:

  1. ತು೦ಬ ಚೆನ್ನಾಗಿ ಬರಿತೀರ ...ಚೆನ್ನಾಗಿದೆ

    ReplyDelete