Thursday 19 April 2012

ಆಕ್ಶೀಈಈ


ಸೀನ ನೋಡುತ್ತಾ ಇದ್ದ ಸ್ವಾಮಿಗಳನ್ನ.. ಅದ್ಯಾರೋ ಅಂದಂತೆ ಸ್ವಾಮಿಗಳ ತಲೆಹಿಂದೆ ವಿಶೇಷ ಪ್ರಭೆ ಹುಡುಕುತ್ತಾ ಇದ್ದ !


ಇದ್ದಕ್ಕಿದ್ದಂತೆ ಎಲ್ಲರೂ ತಿರುಗಿದರು. ಆಕ್ಷೀಈಈ...ಎನ್ನುವ ಸದ್ಧು.. ಎಲ್ಲ ಪ್ರಭೆಗಳೂ ಮಾಯವಾಗಿ ಸ್ವಾಮಿಗಳು ಮೂಗನ್ನು ಸರಿಪಡಿಸಸಿಕೊಂಡರು.


ದಿವ್ಯಪ್ರಭೆ ಸೀನನಿಗೆ ಗೊತ್ತಾಗಬಹುದು, ಸೀನಿಗೆ ಗೊತ್ತಾಗುವುದೆಂತು ?



4 comments:

  1. ಲೈಟ್ ಆಗಿದ್ರೇ ಬರಹ ಕೊಡುತ್ತೆ ಹೊಸ ಕಚಗುಳಿ...

    ಭಟ್ಟರೇ ಇಂತಹವೇ ನಮ್ಮಂತಹ ಮಡ್ಡಿಗಳಿಗೂ ತಲೆ ಹೊಕ್ಕುವ ವಿಚಾರಗಳು!!!

    ಬೊಂಬಾಟೂ...

    ReplyDelete