ದಿನಾ ಅವಳನ್ನು ನೋಡುತ್ತಿದ್ದೆ ಅದೇ ಬಸ್ ಸ್ಟಾಪಿನಲ್ಲಿ. ಅವಳೂ ನನ್ನನ್ನ ನೋಡುತ್ತಿದ್ದಳು. ನಾನು ಬೈಕಿನಲ್ಲಿ ಬಂದು ಆ ಬಸ್ ಸ್ಟಾಪಿನ ಪಕ್ಕದ ಅಂಗಡಿಯಿಂದ ಒಂದು ಟೀ ಮತ್ತೆ ಸಿಗರೇಟು ಅವಳಿಗೆ ಕಾಣದಂತೆ ಸೇದಿ, ನನ್ನನ್ನ ಗುರುತಿಸುವಂತೆ ಆಂಗ್ಲ ಪತ್ರಿಕೆಯೊಂದನ್ನು ಕೇಳಿ ಪಡೆಯುವುದು ವಾಡಿಕೆಯಾಗಿತ್ತು !
ಹೀಗೆಯೇ ಒಂದೆರಡು ವಾರಗಳಲ್ಲಿ ೧೦ ಬಾರಿಯಾದರೂ ಹೀಗೆ ನಾನು ನೋಡುವುದು ಅವಳು ನಗುವುದು ನಡೆದಿತ್ತು. ನನ್ನ ಕಛೇರಿಯ ಹತ್ತಿರವೇ ಅವಳನ್ನ ಒಂದು ದಿನ ನೋಡಿದೆ.
ಮರುದಿನ ಧೈರ್ಯ ಮಾಡಿ ಅವಳ ಹತ್ತಿರ ಹೋಗಿ, ಲಿಫ್ಟ್ ಕೊಡಲೇ ಅಂದೆ !
ಅವಳ ಮಾತು "ಹೆಂಡತಿಯ ಹಾಗೆಯೇ ಅಲ್ಲ ಪ್ರೇಯಸಿಯಂತೆಯೇ" ಎಂದಾಗ ಎದೆ ಢಬ್ ಎಂದಿತು !
ಆ ಸುಂದರ ಕಣ್ಣಿನ ಯಾವತ್ತೂ ನಗುತ್ತಿರುವಂತ ಅವಳು ನನ್ನ ಹೆಂಡತಿಯಾದರೆ ? ಓಹ್ ಎಂತಹ ಖುಷಿ . ಇನ್ನೂ ಸ್ವಲ್ಪ ಬೆಳ್ಳಗಿರಬೇಕಿತ್ತು ಎನ್ನಿಸುತ್ತಿದೆ ಆದರೂ ಪರವಾಗಿಲ್ಲ.
ಇಲ್ಲ ಇವಳು ಹೆಂಡತಿಯಾಗೋದು ಯಾಕೋ ಇಷ್ಟವಾಗುತ್ತಿಲ್ಲ. ಇದುವರೆಗೆ ನನ್ನ ಬಗ್ಗೆ ತಿಳಿಯದೆ ಒಂದೇ ಸಲ ಬಂದು ಹೀಗೆ ಹೇಳುವವಳನ್ನು ಹೇಗೆ ನಂಬುವುದು ? ಪ್ರೇಯಸಿಯಾಗುವುದೇ ಒಳ್ಳೆಯದು ಎನ್ನಿಸತೊಡಗಿತು. ಏನೇ ಆಗಲಿ ನಾನೂ ನನ್ನ ಮಿತ್ರರ ಜೊತೆ ಹೆಮ್ಮೆಯಿಂದ ನನಗೊಬ್ಬಳು ಪ್ರೇಯಸಿ ಎಂದು ಬೀಗಬಲ್ಲೆ . ಆದರೂ ಇನ್ನೊಮ್ಮೆ ಕೇಳಿನೋಡಬೇಕು ಎಂದೆನ್ನಿಸಿ ಕೇಳಿದೆ ..
ನೀವಂದದ್ದು ಅರ್ಥ ಆಗಿಲ್ಲ ಮೇಡಂ ಅಂದೆ !
ಅದಕ್ಕವಳು, ಓಹೋ ಹಾಗೇನೂ ತಪ್ಪು ತಿಳಿಯಬೇಡಿ ಸರ್ ! ಹೆಂಡತಿಯ ಹಾಗೆ ಎಂದರೆ ಎರಡೂ ಕಾಲುಗಳನ್ನ ಒಂದೇ ಬದಿಗೆ ಹಾಕಿ ಬೈಕಿನಲ್ಲಿ ಕೂರುವುದು, ಪ್ರೇಯಸಿ ಎಂದರೆ ಕಾಲುಗಳನ್ನ ಎರಡೂ ಬದಿಗೆ ಹಾಕಿ ಕುಳಿತುಕೊಳ್ಳುವುದು ಎಂದು.. ಹೇಗೆ ಕುಳಿತರೆ ನಿಮಗೆ ಬೈಕ್ ಓಡಿಸಲು ಅನುಕೂಲ ?
ಅವಳು ಹೆಂಡತಿಯೂ ಆಗಲಿಲ್ಲ ಪ್ರೇಯಸಿಯೂ ಆಗಲಿಲ್ಲ !

Hahaha..
ReplyDeleteಅವಳು ಆ ಅರ್ಥದಲ್ಲೇ ಕೇಳಿದ್ದು ಅಂತ ನನಗೆ ಅರ್ಥವಾಗಿತ್ತು ಕಣ್ರೀ..
ನೀವೇನೂ? ಸೀದಾ ಮದುವೆಗೇ ಜಂಪಾಗಿ.... :-))
-RJ
sooooooooper kinna :)
ReplyDeleteಓರ್ವ ಗಂಡುಸಾದವನ ಸಹಜ ವರ್ತನೆ,ನಾಗರೀಕ ಭಾವ, ತುಂಬಾ ಚೆನ್ನಾಗಿ ಬಿಂಬಿಸಿದ್ದೀರಿ. ಅವನಲ್ಲಿ ಸಹಜವಾದ ವಾಂಛೆ ಇಲ್ಲ ಎಂದಾರೆ ಅವನ ಗಂಡಸುತನವನ್ನೇ ಪ್ರಶ್ನಿಸಬೇಕಾಗುತ್ತದೆ.ಅಂಥವನನ್ನು ಹೆಂಗಸೂ ನಂಬುವುದಿಲ್ಲ. ಆದರಿಸುವುದಿಲ್ಲ. ಈಗಿನ ನಮ್ಮ ಗಂಡುಗಳಲ್ಲಿ ಈ ಭಾವ ಕಡಿಮೆಯಾಗಿದೆ. ಅತಿ ನಾಗರೀಕನೆನಿಸಿಕೊಳ್ಳುವ ಸೋಗಲಾಡೀತನಕ್ಕೆ ಅಂಟಿಕೊಳ್ಳುತ್ತ ಸಜ ವರ್ತನೆಯನ್ನು ಮರೆಮಾಚುತ್ತಿದ್ದರ ಫಲ... ಮಾಡು ಸಿಕ್ಕದಲ್ಲಾ...ಮಾಡಿನ ಗೂಡು ಸಿಕ್ಕದಲ್ಲಾ...ಅಂತ ಹಪಹಪಿಸುವಂತಾಗಿದೆ.
ReplyDeleteOh...ಅವಳ ಒಂದು ಮಾತು ದೊಡ್ಡ ಕನಸನ್ನೇ ಸೃಷ್ಟಿ ಮಾಡಿತೆ.
ReplyDeletethumba chennagide..thamashe anisidaru, arithukolluvudu thumba ide..hats off..:)
ReplyDeletesooperb ..
ReplyDeleteಹೆ... ಹೆ.....
ReplyDelete:)
ReplyDeleteSwarna
nice kinnan, cholo baradde:)
ReplyDeleteಅಬ್ಬಾ !! ಏನ್ ಕಿಕ್ಕು ಕಿನ್ನಣ್ಣ. ಒಂದು ಸಾಲನ್ನೇ ಇಟ್ಕೊಂಡು ಒಂದು ಕಥೆ ಬರೀತೆ ಅಂದ್ರೆ .. ಚೊಲೋ ಇದ್ದೋ . ಇಷ್ಟ ಆತು :-)
ReplyDeleteಅಯ್ಯೋ ಪಾಪ ಕಿರಣ !!! . ಸ್ವಲ್ಪ ಜಾಣತನದಿಂದ ಮೊದಲು ಪ್ರೇಯಸಿಯ ಹಾಗೇ ಕೂತ್ಗೊಂಡು , ಕೇಳ ದಿನ ಅಭ್ಯಾಸ ಆದ್ಮೇಲೆ ಹೆಂಡತಿಯ ಹಾಗೇ ಕೂತರಾಯ್ತು ಅಂದರಾಗಿತ್ತು ! ನಿರಾಶೆ ಬೇಡ .. ಇನ್ನು ಸಮಯವಿದೆ ಬಿಡು ! ಹ ಹಃ ಅ
ReplyDeletewow awesome
Deleteಹಾ ಹಾ ಹಾ ಹಾ,... ಸೂಪರ್ ಕಿಣ್ಣಾ.... ಚಿತ್ರ ರಿಪ್ಲೈ ಹಂಗೆ ಹೇಳಕಾಗಿತ್ತು ನೀನು.... :P
ReplyDeletehahaha ... nanna ee week end maatru nimma ee sanna kategalinda tumba hasya mayavagiddavu .. dhanyavadagaku :)
ReplyDeletechennagide chennagide
ReplyDeletechennagide chennagide
ReplyDeleteಹ್ಹಹ್ಹಹ್ಹಾ... ಸುಮ್ಮನೆ ತುಂಬಾ ದೂರ ಆಲೋಚನೆ ಮಾಡಿ ಬಂದ್ರಿ...
ReplyDelete