tag:blogger.com,1999:blog-4622348450295192503.post765875821471752116..comments2018-05-19T09:00:36.993-07:00Comments on ಈಶ್ವರ ತತ್ವ!: ಕಥೆ-ಇಬ್ಬಂದಿಈಶ್ವರhttp://www.blogger.com/profile/07246964435460269784noreply@blogger.comBlogger20125tag:blogger.com,1999:blog-4622348450295192503.post-72148570530865723352013-01-10T01:33:13.971-08:002013-01-10T01:33:13.971-08:00tumba chennagide kathe.
"ಒಬ್ಬಂಟಿತನ ಅಂದರೆ ನನ್...tumba chennagide kathe.

"ಒಬ್ಬಂಟಿತನ ಅಂದರೆ ನನ್ನ ಜೊತೆಗೆ ಯಾರೂ ಇಲ್ಲ ಅಂದುಕೊಳ್ಳುವದಲ್ಲ. ನನ್ನೊಳಗೆ ಯಾರನ್ನೂ ತಂದುಕೊಳ್ಳದಿರುವುದಾಗಿರಬೇಕು. ಅಥವಾ ಎಲ್ಲರೊಂದಿಗಿದ್ದರೂ ಬೇಕಾದವರ ಜೊತೆಗೆ ಇಲ್ಲದಿರುವುದು"

ee salugantoo tumbaa hidisidavu .Subrahmanyahttps://www.blogger.com/profile/09808401820610928507noreply@blogger.comtag:blogger.com,1999:blog-4622348450295192503.post-52771921069171052812012-12-05T17:42:24.991-08:002012-12-05T17:42:24.991-08:00kathe chennagide.. kathe chennagide.. apoorvanoreply@blogger.comtag:blogger.com,1999:blog-4622348450295192503.post-36791964411134530542012-02-13T22:17:02.199-08:002012-02-13T22:17:02.199-08:00ಚೆನ್ನಾಗಿದೆ ಸರ್
ನಮ್ಮ ಹಿಂದಿನ ತಲೆಮಾರು ನಮ್ಮಣ್ಣ ನೋಡಿ
ಹೀ...ಚೆನ್ನಾಗಿದೆ ಸರ್
ನಮ್ಮ ಹಿಂದಿನ ತಲೆಮಾರು ನಮ್ಮಣ್ಣ ನೋಡಿ
ಹೀಗೇ ಆತಂಕಗೊಂದಿರಬಹುದೇ?
ಸ್ವರ್ಣಾSwarnahttps://www.blogger.com/profile/07755878001911618838noreply@blogger.comtag:blogger.com,1999:blog-4622348450295192503.post-43165316714393698432012-02-12T06:52:59.969-08:002012-02-12T06:52:59.969-08:00ಒಳ್ಳೆಯ ಕಥೆ ..ನಿರೂಪಣೆ ಸೂಪರ್ .. ಚೆನ್ನಾಗಿ ಓದಿಸಿಕೊಂಡು ...ಒಳ್ಳೆಯ ಕಥೆ ..ನಿರೂಪಣೆ ಸೂಪರ್ .. ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ . ಈಗಿನ ಕಾಲಕ್ಕೆ ಹೇಳಿ ಮಾಡಿಸಿದಂತಿದೆ ಕಥಾವಸ್ತು ...Savitha https://www.blogger.com/profile/13659164272029900503noreply@blogger.comtag:blogger.com,1999:blog-4622348450295192503.post-68867336712082217362012-02-11T16:22:44.246-08:002012-02-11T16:22:44.246-08:00ಕಾಲ ಬದಲಾದ೦ತೆ ಸೌಕರ್ಯ ಸ್ವಾತ೦ತ್ರ್ಯದ ಇತಿ-ಮಿತಿಗಳು ಬದಲಾಗ...ಕಾಲ ಬದಲಾದ೦ತೆ ಸೌಕರ್ಯ ಸ್ವಾತ೦ತ್ರ್ಯದ ಇತಿ-ಮಿತಿಗಳು ಬದಲಾಗಲಡಿಗು. ಮೌಲ್ಯಗಳು ಬದಲಾವಣೆಯ ವೇಗಕ್ಕೆ ಮರೆಯಾದ೦ತೆ ಕಾಣಿಸಬಹುದೇನೋ. ಬದಲಾಗಿರುವುದು ಬಹುಷ: ಸುಳ್ಳು. ಬಿಸಿ ದೇಹವೂ ಹೇಳಿತ್ತು ಬದಲಾದ ಕಾಲದಲ್ಲಿ " ಹೀಗೆಲ್ಲಾ--- ಸರಿಯಲ್ಲ". ಉತ್ತಮ ಬರಗಾಲ!ಅಘನಾಶಿನಿhttps://www.blogger.com/profile/10981874142684938408noreply@blogger.comtag:blogger.com,1999:blog-4622348450295192503.post-31450491865685200262012-02-11T07:12:48.892-08:002012-02-11T07:12:48.892-08:00ನಿಮ್ಮ ಬರವಣಿಗೆಯ ಶೈಲಿ ಸೂಪರ್ ..ನಿಮ್ಮ ಬರವಣಿಗೆಯ ಶೈಲಿ ಸೂಪರ್ ..Anonymousnoreply@blogger.comtag:blogger.com,1999:blog-4622348450295192503.post-90586458271224684262012-02-11T06:53:58.018-08:002012-02-11T06:53:58.018-08:00ಹೌದು, ತಲೆಮಾರಿನಿಂದ ತಲೆಮಾರಿಗೆ.. ಆಗುವ ಬದಲಾವಣೆಗಳು..ಹೌದು, ತಲೆಮಾರಿನಿಂದ ತಲೆಮಾರಿಗೆ.. ಆಗುವ ಬದಲಾವಣೆಗಳು..Suvarnini Konalehttps://www.blogger.com/profile/04556052355888309877noreply@blogger.comtag:blogger.com,1999:blog-4622348450295192503.post-19288278380872738512012-02-11T06:49:47.173-08:002012-02-11T06:49:47.173-08:00ಕಿರಣಣ್ಣ, ಕಥೆ-ನಿರೂಪಣೆ ಚೆನ್ನಾಗಿದೆ :)
ನಿಮ್ಮ ಈ ಮೊದಲ ಪ್...ಕಿರಣಣ್ಣ, ಕಥೆ-ನಿರೂಪಣೆ ಚೆನ್ನಾಗಿದೆ :)
ನಿಮ್ಮ ಈ ಮೊದಲ ಪ್ರಯತ್ನ ಮೊದಲ ಪ್ರೀತಿಯಂತೆ ! ..ಪ್ರೀತಿಯಲ್ಲಿ ಅನುಭವ ಬೇಕೇ? ಪ್ರತಿಯೊಬ್ಬನ ಹೊಸ ಪ್ರೀತಿಯೂ ಒಂದು ಹೊಸ ಹಾದಿಯಲ್ಲಿ ಪಯಣ ! ಪ್ರತಿಯೊಬ್ಬರೂ ಪಯಣಿಸುವ ಹಾದಿ ಅದು,ಆದರೆ ಪ್ರತಿಯೊಬ್ಬರಿಗೂ ಹೊಸತು .. ಅದು ಅದ್ಭುತ ಅನುಭವ. ಪ್ರತಿಯೊಂದು ಪ್ರೀತಿಯ ಕಥೆಯೂ ರೋಚಕ..ರೋಮಾಂಚಕ.
ಬರವಣಿಗೆಯೂ ಹಾಗೆಯೇ..ಅವೇ ಅಕ್ಷರಗಳು, ಭಾವನೆಗಳು... ಆದರೆ ಪ್ರತಿಯೊಬ್ಬರೂ ಅವುಗಳನ್ನು ಜೋಡಿಸುವ ರೀತಿಯೇ ಅದನ್ನು ವಿಶೇಷವಾಗಿಸುವುದು.. !!
ದಿನಹೋದಂತೆ ಪ್ರೀತಿಯ ಅರ್ಥ,ಭಾವ ಗಟ್ಟಿಯಾಗುತ್ತದೆ, ಮನಸ್ಸು ಪಕ್ವವಾಗುತ್ತದೆ.. ಅದೇ ರೀತಿ ಬರವಣಿಗೆಯೂ.... ಅಕ್ಷರಗಳ ಮೇಲಿನ ಹಿಡಿತ, ಭಾವನೆಗಳನ್ನು ಸಾಲುಗಳಾಗಿಸುವ ಹಾದಿಯಲ್ಲಿ ಹೊಸ ಪ್ರಯತ್ನಗಳು ನಿಮ್ಮಿಂದ ನಿರಂತ ಆಗಲಿ, ಶುಭ ಹಾರೈಕೆಗಳು :)
ಬರವಣಿಗೆಯಲ್ಲಿ ಇಲ್ಲದ ಅನುಭವದೊಂದಿಗೆ ಇಲ್ಲಿ ಹೆಚ್ಚು ಮಾತಾಡುವುದು ಸೂಕ್ತವಲ್ಲ. ನಿಮ್ಮ ಪ್ರತೀ ಪ್ರಯತ್ನದಲ್ಲಿ ಯಶಸ್ಸು ನಿಮ್ಮದಾಗಲಿ :)Suvarnini Konalehttps://www.blogger.com/profile/04556052355888309877noreply@blogger.comtag:blogger.com,1999:blog-4622348450295192503.post-35773098230688131622012-02-09T07:07:00.934-08:002012-02-09T07:07:00.934-08:00ತಲೆಮಾರಿನ ಸ್ಥಿತಿ-ಗತಿ, ಯೋಚನೆಯ ಬಂಗಿಯ ಸುಂದರ ಚಿತ್ರಣತಲೆಮಾರಿನ ಸ್ಥಿತಿ-ಗತಿ, ಯೋಚನೆಯ ಬಂಗಿಯ ಸುಂದರ ಚಿತ್ರಣದಿಲೀಪ್ ಕುಮಾರ ಶೆಟ್ಟಿhttps://www.blogger.com/profile/14527238129624434783noreply@blogger.comtag:blogger.com,1999:blog-4622348450295192503.post-27157509092113646932012-02-09T05:15:18.741-08:002012-02-09T05:15:18.741-08:00ನಿಮ್ಮ ಸೂಕ್ಷ್ಮ ಸಂವೇದನಾ ಶಕ್ತಿ, ಜಾಣ್ಮೆ, ಭಾಷ ಪಾಂಡಿತ್ಯ ...ನಿಮ್ಮ ಸೂಕ್ಷ್ಮ ಸಂವೇದನಾ ಶಕ್ತಿ, ಜಾಣ್ಮೆ, ಭಾಷ ಪಾಂಡಿತ್ಯ ಬೆರಗುಗೊಳಿಸುವಂಥದ್ದು ... ಆಧುನಿಕ ಕನ್ನಡ ಸಾಹಿತ್ಯಕ್ಕೆ ನೀವೊಬ್ಬ ಅನರ್ಘ್ಯ ರತ್ನ :)Paresh Sarafhttps://www.blogger.com/profile/13355674885647064472noreply@blogger.comtag:blogger.com,1999:blog-4622348450295192503.post-70037740692479192912012-02-09T02:17:02.965-08:002012-02-09T02:17:02.965-08:00ಮೂರು ತಲೆಮಾರಿನ ಮಾನವ ಸಂಬಂಧಗಳನ್ನು ವಿಶ್ಲೇಷಿಸುತ್ತಾ ಸಾಗಿ...ಮೂರು ತಲೆಮಾರಿನ ಮಾನವ ಸಂಬಂಧಗಳನ್ನು ವಿಶ್ಲೇಷಿಸುತ್ತಾ ಸಾಗಿದ ಕಥೆಯು ಮಾನವನ ವಿಭಿನ್ನ ಮನಸ್ಸುಗಳನ್ನೂ ತೆರೆದಿಟ್ಟಿತು.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4622348450295192503.post-23921223719279790462012-02-09T01:24:08.503-08:002012-02-09T01:24:08.503-08:00simply superb!! looking froward for the rest hidde...simply superb!! looking froward for the rest hidden themes :)Ashwini Dasarehttps://www.blogger.com/profile/11468917514737534831noreply@blogger.comtag:blogger.com,1999:blog-4622348450295192503.post-53233019332814024212012-02-09T00:25:09.632-08:002012-02-09T00:25:09.632-08:00ಈಶ್ವರ್ ಸರ್...ನಿರೂಪಣೆ ಮತ್ತು ಕಥಾ ವಸ್ತು ಎರಡೂ ಇಷ್ಟವಾದವ...ಈಶ್ವರ್ ಸರ್...ನಿರೂಪಣೆ ಮತ್ತು ಕಥಾ ವಸ್ತು ಎರಡೂ ಇಷ್ಟವಾದವು... ಮೊಬೈಲ್ ಎನ್ನುವುದನ್ನು ತಮ್ಮ ಮೊದಲ ಗಳಿಕೆಯ ನಂತರವೇ ಹೇಗೋ ಕೊಂಡ ಮನಸ್ಥಿತಿಯ-ಅರ್ಥಸ್ಥಿತಿಯ ತಲೆಮಾರು ಮತ್ತು ಕಲರ್ ಮೊಬೈಲ್ ಒಂದು ಆಟದ ವಸ್ತುವಾಗಿ ಉಪಯೋಗಿಸಿದ ತಲೆಮಾರುಗಳ ನಡುವಿನ ನವಿರಾದ ಅಗಾಧ ವಸ್ತುಸ್ಥಿತಿ ಅಂತರವನ್ನು ಚನ್ನಾಗಿ ಬಣ್ಣಿಸಿದ್ದೀರಿ. ಮುಂದಿವರೆಸಿ ನಿಮ್ಮಲ್ಲಿರುವ ಇನ್ನೊಂದು ಸೃಜನಶಾಖೆಯ ಈ ಬೆಳವಣಿಗೆ ... ಕಥೆಗಾರ ಹೀಗೇ ಹುಟ್ಟೋದು...ಶುಭವಾಗಲಿಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-4622348450295192503.post-77363272395946729842012-02-09T00:22:47.558-08:002012-02-09T00:22:47.558-08:00ಈಶ್ವರ...
ಕಥಾವಸ್ತು ಸಕತ್ತಾಗಿದೆ...
ಕೊನೆಯವರೆಗೂ ಓದಿಸಿಕ...ಈಶ್ವರ...

ಕಥಾವಸ್ತು ಸಕತ್ತಾಗಿದೆ...
ಕೊನೆಯವರೆಗೂ ಓದಿಸಿಕೊಂಡು ಹೋಗುತ್ತದೆ..

ಗಂಭೀರ,ಪ್ರಬುದ್ಧ ಶೈಲಿ ನಿಮಗೆ ಸಹಜವಾಗಿ ಸಿದ್ಧಿಸಿದೆ..

ಇನ್ನಷ್ಟು ಕಥೆಗಳ ನಿರೀಕ್ಷೆ ನಮಗೆಲ್ಲ ಇದೆ...

ಬರೆಯಿರಿ..
ಅಭಿನಂದನೆಗಳು ಸೊಗಸಾದ ಕಥೆಗೆ...!Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-4622348450295192503.post-90401434116166749012012-02-08T23:32:50.932-08:002012-02-08T23:32:50.932-08:00ಕಿರಣ ಭಟ್ರೇ,ನನಗೆ ಕೊಂಚ starting trouble ಅನಿಸಿದ್ದನ್ನು...ಕಿರಣ ಭಟ್ರೇ,ನನಗೆ ಕೊಂಚ starting trouble ಅನಿಸಿದ್ದನ್ನು ಬಿಟ್ಟರೆ ನಿಮ್ಮ ಮೊದಲ ಪ್ರಯತ್ನ ಚೆನ್ನಾಗಿಯೇ ಆರಂಭಗೊಂಡಿದೆ.
ತರೆಮಾರಿನ ದ್ವಂದ್ವ -ಎಲ್ಲಾ ಕಾಲಕ್ಕೂ ಇರುವಂಥದ್ದೇ ಅಂತ ಅನಿಸುತ್ತದೆ.ಪ್ರಶ್ನೆಗಳು,ಅವಶ್ಯಕತೆಗಳು ಬದಲಾಗಬಹುದು;ದ್ವಂದ್ವಗಳಲ್ಲ!
ಬರಹಗಳು ಇನ್ನಷ್ಟು ಬರಲಿ.. :-)ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-4622348450295192503.post-15859974918257730102012-02-08T22:53:48.863-08:002012-02-08T22:53:48.863-08:00ಅವಳಿಗಿಂತ ನಾನೇ ಹೆಚ್ಚು ಎನ್ನುವ ರೀತಿ ವಾರಕ್ಕೊಮ್ಮೆ ಅತ್ತ ...ಅವಳಿಗಿಂತ ನಾನೇ ಹೆಚ್ಚು ಎನ್ನುವ ರೀತಿ ವಾರಕ್ಕೊಮ್ಮೆ ಅತ್ತ ಸುಳಿಯುತ್ತಿದ್ದೆ. ಸೂಪರ್ ಲೈನ್ ...!! ನಿರೂಪಕನ ಮನಸ್ಸಿಗೆ ಯಾಕಿಷ್ಟು ದ್ವಂದ್ವ ಎಂದು ಅರ್ಥವಾಗುವುದು ಕಟ್ಟ ಕಡೆಯ ಲೈನ್ ಓದಿದ ಮೇಲೆಯೇ...! generation ಗೆ ತಕ್ಕ ಕಥಾ ವಸ್ತು... ಇಂಥ ಸೊಸೆಯರನ್ನು ನಾವೆಲ್ಲಾ ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಬಹಳ ದೂರವಿಲ್ಲ.....ಕಾವ್ಯಾ ಕಾಶ್ಯಪ್ https://www.blogger.com/profile/03161628846245681007noreply@blogger.comtag:blogger.com,1999:blog-4622348450295192503.post-7120066361571486352012-02-08T22:20:54.159-08:002012-02-08T22:20:54.159-08:00ದ್ವಂದ್ವ .....ಬದುಕಿನ ದ್ವಂದ್ವ....ಹಳೆಯದನ್ನ ಬಿಟ್ಟು ಕೊಡ...ದ್ವಂದ್ವ .....ಬದುಕಿನ ದ್ವಂದ್ವ....ಹಳೆಯದನ್ನ ಬಿಟ್ಟು ಕೊಡಲಾಗದೆ ಹೊಸದ ತೆಕ್ಕೆಗೆ ತೆಗೆದು ಕೊಳ್ಳಲು ಸಾಧ್ಯವಾಗದ ಒಂದು ಗೆನೆರತಿಒನ್ ಕತೆ...ಆದ್ರೆ ಮದುವೆ ಅಂದ್ರೆ ,ಪ್ರೀತಿ ಅಂದ್ರೆ ಲೈಂಗಿಕತೆ ಒಂದೇ ಅಲ್ಲ ಅನ್ನೋದು ಅರಿವಿಗೆ ಬಂದ್ರೆ ಬದುಕು ಚೆಂದ ಅಲ್ವ... ಚಿತ್ರಣ ಚೆಂದ ಇದೆ ಕಿರಣ....ಸುನಿತಾhttps://www.blogger.com/profile/07190383508655217296noreply@blogger.comtag:blogger.com,1999:blog-4622348450295192503.post-322877083892470602012-02-08T20:46:57.284-08:002012-02-08T20:46:57.284-08:00ಬಹುಷಃ ಈ ದಂಧ್ವ ಮುಂದಿನ ಪೀಳಿಗೆಗೆ ಇರಲಾರದೇನೋ .. ಅಥವ ಇದರ...ಬಹುಷಃ ಈ ದಂಧ್ವ ಮುಂದಿನ ಪೀಳಿಗೆಗೆ ಇರಲಾರದೇನೋ .. ಅಥವ ಇದರಿಂದಾಗಿ ಮುಂದಿನ ಪೀಳಿಗೆಯೇ ಇರಲಾರದೇನೋ.. ??? soooooper like Kinna :)Anitha Naresh Manchihttps://www.blogger.com/profile/12933347475589692490noreply@blogger.comtag:blogger.com,1999:blog-4622348450295192503.post-57380192367718373982012-02-08T11:56:14.426-08:002012-02-08T11:56:14.426-08:00ತಲೆದೂಗಿಸುವ ಪದಗಳ, ತರ್ಕಗಳ ಮತ್ತು ಮತ್ತೆ ಮತ್ತೆ ಓದಿಸುವ ತ...ತಲೆದೂಗಿಸುವ ಪದಗಳ, ತರ್ಕಗಳ ಮತ್ತು ಮತ್ತೆ ಮತ್ತೆ ಓದಿಸುವ ತಾಕತ್ತು ಉಳ್ಳವರು ನೀವು. ಒಂದು ವಾಕ್ಯದ ಆಲೋಚನೆಗೆ, ಇನ್ನೊಂದು ವಾಕ್ಯಗಳು ಬಲೆ ಹೆಣೆಯುವ ಕಲೆ ಕೆಲವರಿಗೆ ಮಾತ್ರ ವರದಾನ. ಅದು ಆ ದೇವರು ನಿಮ್ಮ ಬೆರಳಿಗೆ ಅದ್ದಿದ್ದಾರೆ. ಅದನ್ನು ಜೋಪಾನ ಮಾಡಿ ಕಾಪಾಡಿ. ನಿಮಗೆ ದೇವರು ಒಳ್ಳೆಯದು ಮಾಡಲಿ.ಕನ್ನಡದ ಶ್ರೇಷ್ಠ ಸಾಹಿತ್ಯದ ಭಂಡಾರಕ್ಕೆ ನಿಮ್ಮ ಪದಗಳು ಶೀಘ್ರ ಕೊಡುಗೆ ನೀಡಲಿ ಅಂತ ಹಾರೈಸುತ್ತೇನೆ.ರವಿ ಮೂರ್ನಾಡುhttps://www.blogger.com/profile/01528756534147173147noreply@blogger.comtag:blogger.com,1999:blog-4622348450295192503.post-12576565041552155282012-02-08T08:47:27.211-08:002012-02-08T08:47:27.211-08:00ಒಳ್ಳೇ ಕಥೆ.. ಈ ಕಾಲಕ್ಕೆ ತಕ್ಕ ವಸ್ತು.. ಚೆನ್ನಾಗಿ ಬರದ್ದೆ...ಒಳ್ಳೇ ಕಥೆ.. ಈ ಕಾಲಕ್ಕೆ ತಕ್ಕ ವಸ್ತು.. ಚೆನ್ನಾಗಿ ಬರದ್ದೆ ಕಿಣ್ಣಾ :-)Harisha - ಹರೀಶhttps://www.blogger.com/profile/06053781336265673367noreply@blogger.com