tag:blogger.com,1999:blog-4622348450295192503.post1777666291994866532..comments2018-05-19T09:00:36.993-07:00Comments on ಈಶ್ವರ ತತ್ವ!: ಇಬ್ಬಂದಿ - ಭಾಗ ೨ಈಶ್ವರhttp://www.blogger.com/profile/07246964435460269784noreply@blogger.comBlogger5125tag:blogger.com,1999:blog-4622348450295192503.post-18097035972782199822014-01-27T09:32:38.689-08:002014-01-27T09:32:38.689-08:00ಈ ಕಥೆಯನ್ನು ಹಿಂದೊಮ್ಮೆ ಓದಿದ್ದರೂ, ಈ ಮಟ್ಟಿಗೆ ಅಂದು ಕಾಡಿ...ಈ ಕಥೆಯನ್ನು ಹಿಂದೊಮ್ಮೆ ಓದಿದ್ದರೂ, ಈ ಮಟ್ಟಿಗೆ ಅಂದು ಕಾಡಿರಲಿಲ್ಲ! ಭಾವಯಾನಕ್ಕೆ ಕರೆದೊಯ್ಯುವ ಕಥೆ ಮನಸ್ಸಿನಾಳವನ್ನು ಸೋಕಿಬಿಡುತ್ತದೆ. ಪ್ರತಿಯೊಂದು ಯೋಚನೆಗಳೂ ಓದುಗನ ಮನಸ್ಸನ್ನು ಜಿಜ್ಞಾಸೆಗೆ ನೂಕುತ್ತದೆ. ಇಂದಿನ ಕಾಲಕ್ಕೆ ತಕ್ಕ ಕಥಾ ಹಂದರವನ್ನು ಹೊಂದಿರುವ ಕಥೆ ಲಿವಿಂಗ್ ಟುಗೆದರ್, ಡೇಟಿಂಗ್ ನಂಥ ಪದಗಳಿಗೆ ಅರ್ಥ ಕಲ್ಪಿಸುವ ಪ್ರಯತ್ನವನ್ನೂ ಮಾಡಿದೆ. ನಿಮಗೆ ಕವನವಲ್ಲದೆ, ಗದ್ಯದ ಕಲೆಯೂ ಒಲಿದಿದೆ. ಸೂಪರ್ ಕಿರಣಣ್ಣ :-)

- ಪ್ರಸಾದ್.ಡಿ.ವಿ.ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-4622348450295192503.post-78191371158031597772014-01-27T09:27:22.495-08:002014-01-27T09:27:22.495-08:00ಈ ಕಥೆಯನ್ನು ಹಿಂದೆಯೇ ಓದಿದ್ದೆ. ಆದರೆ ಇವತ್ತು ಕಾಡಿದಷ್ಟು ...ಈ ಕಥೆಯನ್ನು ಹಿಂದೆಯೇ ಓದಿದ್ದೆ. ಆದರೆ ಇವತ್ತು ಕಾಡಿದಷ್ಟು ಅಂದು ಕಾಡಿರಲಿಲ್ಲ! ಕಥೆ, ಭಾವಯಾನಕ್ಕೆ ಕರೆದೊಯ್ದು, ಮನಸ್ಸಿನಾಳವನ್ನು ಸೋಕುತ್ತದೆ. ಭಾವಗಳು ಘನೀಕರಿಸಿಕೊಂಡು ಮನಸ್ಸನ್ನು ಜಿಜ್ಞಾಸೆಗೆ ನೂಕುತ್ತವೆ. ಲಿವಿಂಗ್ ಟುಗೆದರ್, ಡೇಟಿಂಗ್ ನಂಥ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಪರಿ ಚೆನ್ನಾಗಿದೆ. ಇಂದಿನ ಕಾಲಕ್ಕೆ ತಕ್ಕ ಕಥಾ ಹಂದರ ಇದ್ದು, ಕಥೆ ಸರಾಗವಾಗಿ ಓದಿಸಿಕೊಳ್ಳುತ್ತದೆ.

- ಪ್ರಸಾದ್.ಡಿ.ವಿ.ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-4622348450295192503.post-80509026505998880582012-02-19T05:39:24.454-08:002012-02-19T05:39:24.454-08:00ಸಂಗೀತಕ್ಕೆ ಸೀರೆ, ಈಗ ಜೀನ್ಸು ತೊಟ್ಟು ಹೊರಗೆ ಬಂದಾಗ ಒಮ್ಮೆ...ಸಂಗೀತಕ್ಕೆ ಸೀರೆ, ಈಗ ಜೀನ್ಸು ತೊಟ್ಟು ಹೊರಗೆ ಬಂದಾಗ ಒಮ್ಮೆಗೇ ಪಿಚ್ಚೆನಿಸಿತು. ನಾನೂ ರೀಬಾಕ್ ಶೂ ಧರಿಸಿಯೇ ಸಂಗೀತ ಕೇಳಿದವನೆಂದು ಸ್ವಲ್ಪ ಸಮಾಧಾನ.
----------- ಬರಹ ಬರೆಯುವಲ್ಲಿನ ತಾಂತ್ರಿಕತೆ ಮತ್ತು ಇದ್ದಕ್ಕಿದ್ದಂತೆ ನೀಡುವ ನಿಧಾನ ಶಾಕ್! :-)
ಖಂಡಿತ ನೀವು ಮುಂದೆ ಹೋಗಬಲ್ಲಿರಿ ಭಟ್ರೇ.. :-)ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-4622348450295192503.post-79662198863873792042012-02-13T11:55:22.367-08:002012-02-13T11:55:22.367-08:00ಭಾಗ ಒಂದರಿಂದ ಎರಡಕ್ಕೆ ಬಂದಾಗ ಮಾತುಗಳು ಇನ್ನಷ್ಟು ಆಳವಾಗಿದ...ಭಾಗ ಒಂದರಿಂದ ಎರಡಕ್ಕೆ ಬಂದಾಗ ಮಾತುಗಳು ಇನ್ನಷ್ಟು ಆಳವಾಗಿದೆ ಅನ್ನಿಸಿತು. ಅಂತರಕೆ ಜಿಗಿದಾಗ ಬರುವಾಗ ಹೆಜ್ಜೆಗಳು ಭಾರ ಅನ್ನಿಸಬಹುದು.ಭಾರದಲ್ಲಿ ಹುದುಗಿರುವ ಸತ್ತ್ವ ಶ್ರೇಷ್ಠವಾಗಿದೆ.ರವಿ ಮೂರ್ನಾಡುhttps://www.blogger.com/profile/01528756534147173147noreply@blogger.comtag:blogger.com,1999:blog-4622348450295192503.post-95879214511183882012-02-12T20:31:06.920-08:002012-02-12T20:31:06.920-08:00ಇಬ್ಬಂದಿಯ ೨ನೆಯ ಭಾಗವೂ ಹಲ ಕೋನಗಳಿಂದ ಹುಡುಗಿಯನ್ನು ವಿಶ್ಲೇ...ಇಬ್ಬಂದಿಯ ೨ನೆಯ ಭಾಗವೂ ಹಲ ಕೋನಗಳಿಂದ ಹುಡುಗಿಯನ್ನು ವಿಶ್ಲೇಷಿಸುತ್ತಾ, ಹುಡುಗನ ಇಬ್ಬಂದಿಯನ್ನು ಬಿಡಿಸಿಟ್ಟಿತು.

ಈ ನಾಲ್ಕು ತಂತಿಗಳ ೩ನೇ ಅಧ್ಯಾಯಕ್ಕಾಗಿ ಕಾಯುತ್ತೇನೆ.

ಅಂದಹಾಗೆ ಈ ಕೀರ್ತನೆ ನನಗೂ ಇಷ್ಟ.Badarinath Palavallihttps://www.blogger.com/profile/06134535730447920619noreply@blogger.com